LATEST NEWS3 years ago
ಫೀಲಿಂಗ್ ಸಾಂಗ್ಗೆ ಫೀಲ್ ಆಗಿ ಎದೆಗೆ ಚುಚ್ಚಿ ಪ್ರಾಣ ಕಳೆದುಕೊಂಡ ಯುವಕ…
ಇಂದೋರ್: ಹೋಳಿ ದಿನದಂದು ಮೈಮರೆತು ಕುಣಿದು ಕುಪ್ಪಳಿಸುತ್ತಾ ಸಂಭ್ರಮಾಚರಣೆಯಲ್ಲಿ ತಲ್ಲೀನರಾಗಿದ್ದ ಯುವಕರ ಗುಂಪಿನಲ್ಲೊಬ್ಬ ತನ್ನ ಕೈಲಿದ್ದ ಚಾಕುವಿನಿಂದ ತಾನೇ ತನ್ನ ಎದೆಗೆ ಇರಿದುಕೊಂಡು ತೀವ್ರ ರಕ್ತಸ್ರಾವದಿಂದಾಗಿ ಮೃತಪಟ್ಟ ಘಟನೆ ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದಿದೆ. ಇಂದೋರ್ನ ಬಂಗಾಂಗ...