LATEST NEWS4 months ago
ಅಮಿತ್ ಮಾಳವೀಯ ವಿರುದ್ಧ ಲೈಂ*ಗಿಕ ದೌರ್ಜ*ನ್ಯ ಆರೋಪ: ಬಿಜೆಪಿ ವಿರುದ್ಧ ಕಿಡಿಕಾರಿದ ಕಾಂಗ್ರೆಸ್; ಮಾಳವೀಯನನ್ನು ಉಚ್ಚಾಟಿಸಲು ಆಗ್ರಹಿಸಿದ ಸುಪ್ರೀಯಾ ಶ್ರೀನಾಥೆ
ನವದೆಹಲಿ : ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ವಿರುದ್ಧ ಲೈಂ*ಗಿಕ ದೌರ್ಜ*ನ್ಯದ ಆರೋಪ ಕೇಳಿ ಬಂದಿದೆ. ಸ್ವತಃ ಸಂಘ ಪರಿವಾರದ ಪ್ರಮುಖ್ ಶಂತನು ಸಿನ್ಹಾ ಇಂತಹದೊಂದು ಗಂಭೀರ ಆರೋಪ ಮಾಡಿದ್ದಾರೆ. ಅಮಿತ್ ಮಾಳವೀಯ...