FILM1 month ago
ಅಜಯ್ ದೇವಗನ್ಗೆ ‘ನಮಸ್ಕಾರ’ ಮಾಡಿಲ್ಲ ಎಂದು ಹಿರಿಯ ನಟ ಸಿನೆಮಾದಿಂದಲೇ ಔಟ್..!!
ಮುಂಬೈ: ಕೇವಲ ಹೀರೋಗೆ ನಮಸ್ಕಾರ ಮಾಡಿಲ್ಲ ಎಂಬ ಕಾರಣಕ್ಕೆ ಸಹನಟನನ್ನು ಸಿನೆಮಾದಿಂದಲೇ ತೆಗಿದಿರುವ ಘಟನೆ ಬಾಲಿವುಡ್ ನಲ್ಲಿ ನಡೆದಿದೆ. ‘ಸನ್ ಅಫ್ ಸರ್ದಾರ್ 2’ ಸಿನೆಮಾ ಶೂಟಿಂಗ್ ವೇಳೆ ಅಜಯ್ ದೇವಗನ್ಗೆ ನಮಸ್ಕಾರ ಮಾಡಿಲ್ಲ ಎಂಬ...