LATEST NEWS3 years ago
ಸಿಮೆಂಟ್ ಲಾರಿ ಹರಿದು 3ರ ಬಾಲಕಿ ಭೀಕರ ಸಾವು..
ಯಾದಗಿರಿ: ಬಸ್ ನಿಲ್ದಾಣದಲ್ಲಿ ನಿಂತಿದ್ದ ಪ್ರಯಾಣಿಕರ ಮೇಲೆ ಏಕಾ ಏಕಿ ಸಿಮೆಂಟ್ ಲಾರಿಯೊಂದು ಹರಿದ ಪರಿಣಾಮ 3ರ ಹರೆಯದ ಬಾಲೆಯೋರ್ವಳು ಭೀಕರವಾಗಿ ಸಾವನ್ನಪ್ಪಿದ ಘಟನೆ ಗುರುಮಠಕಲ್ ಸಮೀಪದಲ್ಲಿ ನಡೆದಿದೆ. ಬೋರಬಂಡದಿಂದ ಗುರುಮಠಕಲ್ ಗೆ ತೆರಳಲು ಬಸ್...