LATEST NEWS2 years ago
ಸ್ಪರ್ಧೆಯಲ್ಲಿ ಗಾಯಗೊಂಡಿದ್ದ ಕಿಕ್ ಬಾಕ್ಸರ್ ನಿಖಿಲ್ ಕೊನೆಯುಸಿರು
ಮೈಸೂರು: ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಗಾಯಗೊಂಡಿದ್ದ ನಗರದ ಹೊಸಕೇರಿಯ ಕಿಕ್ ಬಾಕ್ಸರ್ ಎಸ್.ನಿಖಿಲ್ (23) ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಕೆ-ಒನ್ ಅಸೋಸಿಯೇಷನ್ ಆಫ್ ಕರ್ನಾಟಕ ಆಯೋಜಿಸಿದ್ದ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ನಿಖಿಲ್ಗೆ ಗಾಯವಾಗಿರುವ ವಿಚಾರವನ್ನು ಸಹಾಯಕ...