DAKSHINA KANNADA1 year ago
ಏ.1 ರಿಂದ ತಲಪಾಡಿ, ಹೆಜಮಾಡಿ, ಸಾಸ್ತಾನದಲ್ಲಿ ಟೋಲ್ ಶುಲ್ಕ ಹೆಚ್ಚಳ
ಮಂಗಳೂರು: ನಾಳೆಯಿಂದ (ಎಪ್ರಿಲ್ 1) ಟೋಲ್ ಶುಲ್ಕ ಶೇಕಡಾ 10 ರಷ್ಟು ಏರಿಕೆಯಾಗಲಿದ್ದು, ಈ ಹಿನ್ನೆಲೆಯಲ್ಲಿ ನಾಳೆಯಿಂದ ರಾಷ್ಟ್ರೀಯ ಹೆದ್ದಾರಿ ಪ್ರಯಾಣ ದುಬಾರಿಯಾಗಲಿದೆ. ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನವ ಯುಗ ಕಂಪೆನಿ ನಿರ್ವಹಿಸುತ್ತಿರುವ ದಕ್ಷಿಣ...