LATEST NEWS2 years ago
ಉಡುಪಿ: ಕೃಷಿಗದ್ದೆಯ ನೀರು ತೆರವು ಮಾಡಲು ಹೋದ ವೃದ್ಧೆ ಸಾವು
ಉಡುಪಿ: ಕೃಷಿಗದ್ದೆಯ ನೀರು ತೆರವು ಮಾಡಲು ಹೋದ ವೃದ್ಧೆಯೊಬ್ಬರು ನೀರು ತುಂಬಿಕೊಂಡ ಗದ್ದೆಗೆ ಬಿದ್ದು ಸಾವನ್ನಪ್ಪಿದ ಘಟನೆ ಕುಂದಾಪುರ ತಾಲೂಕಿನ ಹಲ್ತೂರು ಎಂಬಲ್ಲಿ ನಡೆದಿದೆ. ಕೆಳಬೆಟ್ಟು ನಿವಾಸಿ ಶೀನ ಪೂಜಾರಿ ಎಂಬವರ ಪತ್ನಿ ಲಕ್ಷ್ಮೀ ಪೂಜಾರ್ತಿ...