BELTHANGADY2 years ago
ಉಜಿರೆ: ಹತ್ತಿ ಬೆಡ್ ಮಾರ್ಟ್ ಅಂಗಡಿಯಲ್ಲಿ ಬೆಂಕಿ ಅವಘಡ
ಉಜಿರೆ: ಹತ್ತಿ ಬೆಡ್ ಮಾರ್ಟ್ ಅಂಗಡಿಗಯ ಮೇಲೆ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಏಕಾಏಕಿ ಬೆಂಕಿ ಬಿದ್ದಿರುವ ಘಟನೆ ಬೆಳ್ತಂಗಡಿಯ ಉಜಿರೆ ಸಮೀಪದ ಜನಾರ್ಧನ ದೇವಸ್ಥಾನದ ದ್ವಾರದ ಎದುರು ಇಂದು ನಡೆದಿದೆ. ಅದರ ಪಕ್ಕದಲ್ಲೇ ಇರುವ ಅಂಗಡಿಗಳಿಗೂ...