LATEST NEWS2 years ago
ಸೊಸೆ ಮೇಲಿನ ಕೋಪಕ್ಕೆ 2 ವರ್ಷದ ಮಗುವನ್ನು ಬಲಿ ಪಡೆದ ಅತ್ತೆ
ತುಮಕೂರು: ಸೊಸೆ ಮೇಲಿನ ಕೋಪಕ್ಕೆ 2 ವರ್ಷದ ಮೊಮ್ಮಗುವನ್ನು ಅತ್ತೆ ಬಲಿ ಪಡೆದ ಅಮಾನವೀಯ ಘಟನೆ ಕುಣಿಗಲ್ ತಾಲೂಕಿನ ಸಾಸಲು ಗ್ರಾಮದಲ್ಲಿ ನಡೆದಿದೆ. ತ್ರಿಷಾ(2) ಮೃತಪಟ್ಟ ಮಗು. ಘಟನೆ ವಿವರ ಅತ್ತೆ ಜಯಮ್ಮ, ಹಸು ಮೇಯಿಸಲು...