DAKSHINA KANNADA2 years ago
ಮುಲ್ಕಿ: ಪಾವಂಜೆ ನದಿಗೆ ಹಾರಿ ನಾಪತ್ತೆಯಾದ ಮಂಗಳೂರಿನ ಅಂಚೆ ಉದ್ಯೋಗಿ
ಮೂಲ್ಕಿ: ಯುವಕನೋರ್ವ ಸೇತುವೆಯಿಂದ ನಂದಿನಿ ನದಿಗೆ ಹಾರಿ ನಾಪತ್ತೆಯಾದ ಘಟನೆ ಇಂದು ಬೆಳಿಗ್ಗೆ ಮಂಗಳೂರಿನ ಪಾವಂಜೆಯಲ್ಲಿ ನಡೆದಿದೆ. ಮಂಡ್ಯ ಮೂಲದ ಪ್ರಸ್ತುತ ಮಂಗಳೂರು ಅಂಚೆ ಕಚೇರಿ ಉದ್ಯೋಗಿ ರಾಕೇಶ್ ಗೌಡ (26) ನದಿಗೆ ಹಾರಿದ ವ್ಯಕ್ತಿ....