ಲಕ್ನೋ: ಆಸ್ಪತ್ರೆಯೊಳಗೆ ನುಗ್ಗಿದ ಬೀದಿ ನಾಯಿಯೊಂದು ರೋಗಿಗೆ ಇಟ್ಟ ಆಹಾರವನ್ನು ತಿಂದಿರುವ ಘಟನೆ ಉತ್ತರ ಪ್ರದೇಶದ ಮೊರದಾಬಾದ್ನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಆಸ್ಪತ್ರೆಯೊಳಗೆ ನುಗ್ಗಿದ ಬೀದಿನಾಯಿಯೂ ರೋಗಿಯ ಬೆಡ್ ಪಕ್ಕದಲ್ಲಿದ್ದ ಆಹಾರ ಹಾಗೂ ಹಾಲನ್ನು ಸೇವಿಸಿದೆ....
ಸುಳ್ಯ: ಸರ್ಕಾರಿ ಆಸ್ಪತ್ರೆಯ ಪಾರ್ಕಿಂಗ್ನಲ್ಲಿ ನಿಲ್ಲಿಸಿದ್ದ ಮಾರುತಿ ಕಾರಿನಲ್ಲಿ ವ್ಯಕ್ತಿಯೋರ್ವರ ಮೃತದೇಹ ಇಂದು ಪತ್ತೆಯಾಗಿದೆ. ಪೆರಾಜೆಯ ಪೆರಂಗಾಜೆ ಲೋಕಯ್ಯ ಎಂಬವರ ಪುತ್ರ ಗೌರೀಶ್ ಎಂಬವರ ಮೃತದೇಹ ಎನ್ನಲಾಗಿದ್ದು, ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಡಿ.ವೈ.ಎಸ್.ಪಿ. ವೀರಯ್ಯ ಹಿರೇಮಠ್...
ಸುಳ್ಯ: ಕಾರು ಮತ್ತು ಸ್ಕೂಟರ್ ಪರಸ್ಪರ ಢಿಕ್ಕಿಯಾಗಿ ಅಣ್ಣ ತಂಗಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಸುಳ್ಯದ ಎಲಿಮಲೆಯಲ್ಲಿ ನಡೆದಿದೆ. ಕಡಪಾಲದ ನಿಶಾಂತ್ (17) ಹಾಗೂ ತಂಗಿ ಮೋಕ್ಷಾ (10) ಮೃತಪಟ್ಟ ಅಣ್ಣ ತಂಗಿ. ನಿಶಾಂತ್ ಅವರು...
ಭಟ್ಕಳ: ಹುಚ್ಚು ನಾಯಿಯ ದಾಳಿಯಿಂದ ನಾಲ್ಕು ಮಂದಿ ಗಾಯಗೊಂಡ ಘಟನೆ ನಿನ್ನೆ ಭಟ್ಕಳದ ಹಳೆ ಬಸ್ ನಿಲ್ದಾಣದ ಮೀನು ಮತ್ತು ತರಕಾರಿ ಮಾರುಕಟ್ಟೆ ಮುಂಭಾಗದಲ್ಲಿ ನಡೆದಿದೆ. ಕರಿಕಾಲ್ ನಿವಾಸಿ ಮಾದೇವ್ ಮೊಗೇರ್ (65), ಸಿದ್ದೀಕ್ ಸ್ಟ್ರೀಟ್ನ...