DAKSHINA KANNADA2 years ago
ಹಾಡುಹಗಲೇ ಅರ್ಚಕರ ಹೆಂಡ್ತಿಗೇ ಟೋಪಿ : ಕತ್ತಿನಲ್ಲಿದ್ದ ಮೂರೂವರೆ ಪವನ್ ನ ಚಿನ್ನದ ಮಾಂಗಲ್ಯ ಗರಿಸಿ ಖದೀಮ ಪರಾರಿ.!!
ಪುತ್ತೂರು : ಹಾಡು ಹಗಲೇ ಅರ್ಚರೋರ್ವರ ಪತ್ನಿಗೆ ಟೋಪಿ ಹಾಕಿ ಲಕ್ಷಾಂತರ ಮೌಲ್ಯದ ಚಿನ್ನದ ಸರವನ್ನು ಎಗರಿಸಿದ ಘಟನೆದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ಸಂಭವಿಸಿದೆ. ಉಪ್ಪಿನಂಗಡಿ ಸಮೀಪ ಚಿನ್ನಾಭರಣದ ಅಂಗಡಿ ತೆರೆಯುತ್ತಿದ್ದೇವೆ. ಆಶೀರ್ವಾದ ಮಾಡಿ ಎಂದು...