ಪಣಂಬೂರು: ಪಣಂಬೂರು ಬೀಚ್ ನಲ್ಲಿ ರವಿವಾರ ಸಮುದ್ರ ಪಾಲಾಗಿದ್ದ ಮೂವರು ಯುವಕರ ಪೈಕಿ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಬಜಪೆ ಸಮೀಪದ ಪೊರ್ಕೋಡಿ ನಿವಾಸಿ ಖಾಸಗಿ ಕಂಪೆನಿಯ ಡೆಲಿವರಿ ಬಾಯ್ ಮಿಲನ್ (20) ಮತ್ತು ಬೈಕಂಪಾಡಿ ಕೈಗಾರಿಕಾ...
ಮೀನುಗಾರಿಕೆ ವೇಳೆ ಇಬ್ಬರು ಮೀನುಗಾರರು ಸಮುದ್ರ ಪಾಲಾಗಿರುವ ಘಟನೆ ಉಡುಪಿಯ ಕುಂದಾಪುರ ಸಮೀಪದ ಬೈಂದೂರಿನಲ್ಲಿ ನಡೆದಿದೆ. ಬೈಂದೂರು: ಮೀನುಗಾರಿಕೆ ವೇಳೆ ಇಬ್ಬರು ಮೀನುಗಾರರು ಸಮುದ್ರ ಪಾಲಾಗಿರುವ ಘಟನೆ ಉಡುಪಿಯ ಕುಂದಾಪುರ ಸಮೀಪದ ಬೈಂದೂರಿನ ಶಿರೂರು ಅಳ್ವೆಗದ್ದೆ...
ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ಪ್ರವಾಸಕ್ಕೆ ಬಂದಿದ್ದ ತಂಡವೊಂದು ಸೋಮವಾರ ಕಡಲಿನಲ್ಲಿ ಇಳಿದ ಸಂದರ್ಭ ಓರ್ವ ನೀರು ಪಾಲಾಗಿದ್ದರೆ ಮತ್ತಿಬ್ಬರನ್ನು ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ್ದಾರೆ. ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ನಿವಾಸಿಗಳ 22 ಜನರ...
ನಗರದ ಹೊರ ವಲಯದ ಸುರತ್ಕಲ್ ಲೈಟ್ಹೌಸ್ಬೀಚ್ನಲ್ಲಿ ಸಮುದ್ರಕ್ಕೆ ಇಳಿದಿದ್ದ ಇಬ್ಬರು ಸ್ನೇಹಿತರ ಪೈಕಿ ಓರ್ವ ಸಮುದ್ರ ಪಾಲಾಗಿದ್ದಾನೆ. ಈ ಕುರಿತು ಸುರತ್ಕಲ್ ಪೊಲೀಸ್ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರು : ನಗರದ ಹೊರ ವಲಯದ ಸುರತ್ಕಲ್ ಲೈಟ್ಹೌಸ್ಬೀಚ್ನಲ್ಲಿ...
ಉಡುಪಿ : ಉಡುಪಿ ಜಿಲ್ಲೆಯ ಮಲ್ಪೆ ಹೂಡೆ ಬೀಚ್ನಲ್ಲಿ ಸಮುದ್ರಕ್ಕಿಳಿದ ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮುಳುಗಿ ಸಾವನ್ನಪ್ಪಿದ್ದಾರೆ. ಭಾನುವಾರ ಸಂಜೆ ಈ ದುರ್ಘಟನೆ ಸಂಭವಿಸಿದ್ದು, ವಿದ್ಯಾರ್ಥಿಗಳು ಅತಿ ಉತ್ಸಾಹದಿಂದಾಗಿ ಬೀಚ್ ಗೆ ಇಳಿದಿದ್ದು, ಯಾವುದೇ ರೀತಿಯ ಸುರಕ್ಷತಾ...
ಉಡುಪಿ : ಉಡುಪಿ ಸಮುದ್ರದಲ್ಲಿ ಮೀನುಗಾರಿಕಾ ದೋಣಿ ಅಪಘಾತ ಸಂಭವಿಸಿದೆ. ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಪಾರಂಪಳ್ಳಿ ಎಂಬಲ್ಲಿ ಮೀನು ಹಿಡಿಯಲೆಂದು ಸಣ್ಣ ದೋಣಿಯಲ್ಲಿ ಸಮುದ್ರಕ್ಕೆ ಹೋಗಿದ್ದ ಮೂವರಲ್ಲಿ ಓರ್ವ ಸಮುದ್ರಪಾಲಾಗಿ, ಇಬ್ಬರ ಯುವಕರು ಅಪಾಯದಿಂದ ಪಾರಾದ...
ಸಂಬಂಧಿಕರ ಮನೆಗೆ ಕಾರ್ಯಕ್ರಮಕ್ಕೆಂದು ಬಂದಿದ್ದ ಬಾಲಕ ಸಮುದ್ರ ಪಾಲು..! ಮಂಗಳೂರು: ಸುರತ್ಕಲ್ ಸಮೀಪದ ಗುಡ್ಡೆಕೊಪ್ಲ ಬೀಚ್ ನಲ್ಲಿ ಬಾಲಕನೋರ್ವ ಸಮುದ್ರ ಪಾಲಾದ ಘಟನೆ ಇಂದು ನಡೆದಿದೆ. ಶಿವಮೊಗ್ಗ ಮೂಲದ ಮುಬಾರಕ್ ಎಂಬ 13ವರ್ಷದ ಬಾಲಕ...
ಸಸಿಹಿತ್ಲು ಬೀಚ್ನಲ್ಲಿ 9 ಮಂದಿ ಸಮುದ್ರಪಾಲು : ಒರ್ವ ಸಾವು, ಮತ್ತೋರ್ವ ನೀರು ಪಾಲು..! ಮಂಗಳೂರು : ಮೂಲ್ಕಿ ಬಳಿಯ ಸಸಿಹಿತ್ಲು ಮುಂಡ ಬೀಚ್ನಲ್ಲಿ ಪ್ರವಾಸಿಗರಾಗಿ ಬಂದಿದ್ದ 9 ಮಂದಿ ತಂಡದವರು ಸಮುದ್ರಕ್ಕಿಳಿದು ನೀರಿನ ಸೆಳೆತಕ್ಕೆ...
ಸಮುದ್ರಕ್ಕಿಳಿದ ನಾಲ್ಕು ಮಂದಿ ನೀರು ಪಾಲು- ಒರ್ವ ಸಾವು.!- ಮೂಲ್ಕಿ ಚಿತ್ರಾಪು ಸಮೀಪದ ಕೆರೇಬಿಯನ್ ಬೀಚ್ ನಲ್ಲಿ ಘಟನೆ..! ಮಂಗಳೂರು :2020 ವರ್ಷದ ಕೊನೆಯ ದಿನವಾದ ಇಂದು ಈಜಾಡಲೆಂದು ಸಮುದ್ರಕ್ಕಿಳಿದ ನಾಲ್ಕು ಮಂದಿ ನೀರು ಪಾಲಾಗಿದ್ದು, ...