ಆಂಧ್ರಪ್ರದೇಶ: ತುಂಬು ಗರ್ಭಿಣಿಯೋರ್ವರಿಗೆ ರೈಲು ಪ್ರಯಾಣದಲ್ಲಿರುವಾಗಲೇ ಹೆರಿಗೆ ನೋವು ಕಾಣಿಸಿಕೊಂಡಿದ್ದು ರೈಲಿನಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ಆಂಧ್ರಪ್ರದೇಶದ ಸಿಕಂದರಾಬಾದ್ ದುರಂತೋ ಎಕ್ಸ್ ಪ್ರೆಸ್ ರೈಲಿನಲ್ಲಿ ನಿನ್ನೆ ನಡೆದಿದೆ. ಈ ವೇಳೆ ಪ್ರಸವಕ್ಕೆ ವೈದ್ಯಕೀಯ ವಿದ್ಯಾರ್ಥಿನಿಯೋರ್ವರು...
ಹೈದರಾಬಾದ್: ದರೋಡೆಕೋರನೊಬ್ಬ ದೇವಸ್ಥಾನವೊಂದರ ದೇವರ ಆಭರಣ ಕದಿಯಲು ಆಗಮಿಸಿ ತಾನೇ ಕೊರೆದ ರಂಧ್ರದಲ್ಲಿ ಹೊರ ಬರಲು ಆಗದೇ ಸಿಲುಕಿ ಹಾಕಿಕೊಂಡ ಘಟನೆ ಆಂಧ್ರಪ್ರದೇಶದ ಶ್ರೀಕಾಕುಳಂನ ಸಮೀಪದ ಜಾಮಿ ಯೆಲ್ಲಮ್ಮ ದೇವಸ್ಥಾನದಲ್ಲಿ ನಡೆದಿದೆ. ಪಾಪ ರಾವ್ (30)...