LATEST NEWS2 years ago
‘ಕಾರ್ಕಳ ಉತ್ಸವ’ ಪ್ರಯುಕ್ತ ಬೀದಿ ಬದಿ ವ್ಯಾಪಾರ, ತಳ್ಳುಗಾಡಿಗೆ ನಿಷೇಧ ಹೇರಿದ ಪುರಸಭೆ
ಕಾರ್ಕಳ: ಪುರಸಭಾ ವ್ಯಾಪ್ತಿಯಲ್ಲಿ ಜರುಗುವ “ಕಾರ್ಕಳ ಉತ್ಸವ” ಪ್ರಯುಕ್ತ ಸಾವಿರಾರು ಜನ ಭಾಗವಹಿಸುವ ನಿರೀಕ್ಷೆ ಇದೆ. ಕಾನೂನು ಸುವ್ಯವಸ್ಥೆ ಮತ್ತು ಸಂಚಾರ ನಿಯಂತ್ರಣದ ಸಲುವಾಗಿ ಅನಂತಶಯನದಿಂದ ಮೂರು ಮಾರ್ಗದವರೆಗೆ ಇಂದಿನಿಂದ ಮಾ.20ರವರೆಗೆ ಎಲ್ಲಾ ಬೀದಿ ಬದಿ...