DAKSHINA KANNADA2 years ago
ಮಂಗಳೂರು: ಬಾಲಕಿಗೆ ಫೋನ್ ನಂಬರ್ ಕೊಟ್ಟ ಬಸ್ ನಿರ್ವಾಹಕನಿಗೆ ಬಸ್ಸಿನಿಂದಿಳಿಸಿ ಧರ್ಮದೇಟು ಕೊಟ್ಟತಾಯಿ
ಮಂಗಳೂರು: ಬಾಲಕಿಯೊಬ್ಬಳಿಗೆ ಫೋನ್ ನಂಬರ್ ನೀಡಿದ ವಿಚಾರವಾಗಿ ಬಸ್ ನಿರ್ವಾಹಕನನ್ನು ಬಾಲಕಿಯ ತಾಯಿ ಸೇರಿದಂತೆ, ಸಾರ್ವಜನಿಕರು ಥರಾಟೆಗೆ ತೆಗೆದುಕೊಂಡ ಘಟನೆ ಮಂಗಳೂರಿನಲ್ಲಿ ನಿನ್ನೆ ರಾತ್ರಿ ನಡೆದಿದೆ. ನಗರದ ಬೊಂದೆಲ್ ನಿಂದ ಸ್ಟೇಟ್ಬ್ಯಾಂಕ್ ಗೆ ಸಂಚಾರಿಸುವ ರೂಟ್...