DAKSHINA KANNADA3 years ago
ಕಡಬದಲ್ಲಿ ಕಡವೆ ಹಾರಿದ ಪರಿಣಾಮ ಹವ್ಯಾಸಿ ಭಾಗವತ ದಾರುಣ ಸಾವು..!
ಕಡಬ : ವಾಹದಲ್ಲಿ ಹೋಗುತ್ತಿದ್ದಾಗ ಕಡವೆಯೊಂದು ಹಾರಿದ ಪರಿಣಾಮ ಹವ್ಯಾಸಿ ಭಾಗವತರೊಬ್ಬರು ಸಾವನ್ನಪ್ಪಿದ ದಾರುಣ ಘಟನೆ ವರದಿಯಾಗಿದೆ. ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯ ಕುಲ್ಕುಂದದ...