ಮಹಾರಾಷ್ಟ್ರದ ಮುಂಬೈನ ಜುಹು ಫೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜುಲೈ ,30 ರಂದು ಅಪ್ರಾಪ್ತ ಬಾಲಕಿಯ ಅತ್ಯಾಚಾರ ನಡೆಸಿ ನೇಪಾಳಕ್ಕೆ ಪರಾರಿಯಾಗಲೆತ್ನಿಸಿದ್ದ ಆರೋಪಿಯನ್ನು ಮುಂಬೈ ಕ್ರೈಮ್ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ. ಮುಂಬೈ : ಮಹಾರಾಷ್ಟ್ರದ ಮುಂಬೈನ ಜುಹು...
ಮಾದಕ ದ್ರವ್ಯ ನಿಗ್ರಹ ದಳದ ಸಿಬ್ಬಂದಿಯಂತೆ ಸೋಗು ಹಾಕಿಕೊಂಡು ಉದ್ಯಮಿಗಳನ್ನು ಅಪಹರಿಸಿ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ ಆರು ಸದಸ್ಯರ ಗ್ಯಾಂಗ್ ನೊಂದಿಗೆ ಪ್ರಮುಖ ಆರೋಪಿಯನ್ನು ಬಾಂದ್ರಾ ಕ್ರೈಂ ಬ್ರಾಂಚ್ ಬಂಧಿಸಿದೆ. ಮುಂಬಯಿ : ಮಾದಕ...
ಹಣ ವ್ಯವಹಾರದ ಹಿನ್ನೆಲೆಯಲ್ಲಿ ಮುಂಬೈಯಲ್ಲಿ ಕರಾವಳಿ ಮೂಲದ ಹೊಟೇಲ್ ಉದ್ಯಮಿಯೊಬ್ಬರನ್ನು ಶಸ್ತ್ರ ಸಜ್ಜಿತ ದುಷ್ಕರ್ಮಿಗಳು ಅಪಹರಣ ಮಾಡಿದ್ದು ಪೊಲೀಸರ ಸಕಾಲಿಕ ಕಾರ್ಯಾಚರಣೆಯಿಂದ ರಕ್ಷಣೆ ಮಾಡಲಾಗಿದೆ. ಮುಂಬೈ: ಹಣ ವ್ಯವಹಾರದ ಹಿನ್ನೆಲೆಯಲ್ಲಿ ಮುಂಬೈಯಲ್ಲಿ ಕರಾವಳಿ ಮೂಲದ ಹೊಟೇಲ್...
ಸೇವೆಯಿಂದ ನಿವೃತ್ತರಾದ ಇಲಾಖಾ ವಾಹನದ ಚಾಲಕನನ್ನು ಕಚೇರಿಯಿಂದ ಗೌರವಯುತವಾಗಿ ಹಿರಿಯ ಪೊಲೀಸ್ ಅಧಿಕಾರಿ ಆತನ ಮನೆಗೆ ಕರೆದೊಯ್ದು ಬಿಟ್ಟು ಬಂದ ಅಪರೂಪದ ವಿದ್ಯಮಾನ ಮುಂಬೈ ಗಾಮ್ ದೇವಿ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಮುಂಬೈ : ಸೇವೆಯಿಂದ...
ಬೈಕ್ ನಲ್ಲಿ ಇಬ್ಬರು ಹುಡುಗಿಯರನ್ನು ಕೂರಿಸಿಕೊಂಡು ವೀಲಿಂಗ್ ಮಾಡಿ ದುಸ್ಸಾಹಸ ಮೇರೆದ ಯುವಕನ ಹಿಂದೆ ಮುಂಬೈ ಪೋಲೀಸರು ಬಿದ್ದಿದ್ದಾರೆ. ಮುಂಬಯಿ : ಬೈಕ್ ನಲ್ಲಿ ಇಬ್ಬರು ಹುಡುಗಿಯರನ್ನು ಕೂರಿಸಿಕೊಂಡು ವೀಲಿಂಗ್ ಮಾಡಿ ದುಸ್ಸಾಹಸ ಮೇರೆದ ಯುವಕನ...
ಎನ್ಕೌಂಟರ್ ಸ್ಪೆಷಲಿಸ್ಟ್ ಇನ್ಸ್ಪೆಕ್ಟರ್ ದಯಾ ನಾಯಕ್ ಅವರನ್ನು ಸೋಮವಾರ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳದಿಂದ ಮುಂಬಯಿ ಪೊಲೀಸ್ ಇಲಾಖೆಗೆ ವರ್ಗಾಯಿಸಲಾಗಿದೆ. ಮುಂಬಯಿ : ಎನ್ಕೌಂಟರ್ ಸ್ಪೆಷಲಿಸ್ಟ್ ಇನ್ಸ್ಪೆಕ್ಟರ್ ದಯಾ ನಾಯಕ್ ಅವರನ್ನು ಸೋಮವಾರ ಮಹಾರಾಷ್ಟ್ರದ ಭಯೋತ್ಪಾದನಾ...
ಗಂಟೆ ಹತ್ತು ಕಳೆದ ಮೇಲೆ ಈ ಕರೆಗಳು ಆರಂಭಗೊಳ್ಳುತ್ತದೆ. ಹೀಗೆ ವಿಡಿಯೋ ಕಾಲ್ ಸ್ವೀಕರಿಸಿದ 31ರ ಹರೆಯದ ಯವಕ ಒಂದು ಕ್ಷಣ ದಂಗಾಗಿದ್ದಾನೆ. ಕಾರಣ ವಿಡಿಯೋ ಕರೆ ಮಾಡಿದ ವ್ಯಕ್ತಿ ಬೆತ್ತಲೆ ಹುಡುಗಿ. ಮುಂಬೈ :...
ಮಹಾರಾಷ್ಟ್ರದ ಮುಂಬೈನ ವರ್ಲಿಯಲ್ಲಿ ನಿನ್ನೆ ರಾತ್ರಿ ನಡೆದ ದಾರುಣ ಘಟನೆಯಲ್ಲಿ ನಿರ್ಮಾಣ ಹಂತದ ಕಟ್ಟಡದ 42ನೇ ಮಹಡಿಯಿಂದ ಬೃಹತ್ ಕಾಂಕ್ರಿಟ್ ಸ್ಲ್ಯಾಬ್ ಬಿದ್ದು ಇಬ್ಬರು ಸಾವನ್ನಪ್ಪಿದ್ದಾರೆ. ಮುಂಬೈ : ಮಹಾರಾಷ್ಟ್ರದ ಮುಂಬೈನ ವರ್ಲಿಯಲ್ಲಿ ನಿನ್ನೆ ರಾತ್ರಿ...
ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಸಾಯಿ ಎಂಬಲ್ಲಿ ಧಾರಾವಾಹಿಯೊಂದರ ಶೂಟಿಂಗ್ ಸೆಟ್ನಲ್ಲಿಯೇ ಶನಿವಾರ ಕಿರುತೆರೆ ನಟಿ ತುನೀಶಾ ಶರ್ಮಾ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಸಹ-ನಟ ಶಿಝಾನ್ ಮುಹಮ್ಮದ್ ಖಾನ್ ನನ್ನು ಪೊಲೀಸರು ಬಂಧಿಸಿದ್ದಾರೆ. ಮುಂಬೈ: ಮಹಾರಾಷ್ಟ್ರದ...
ಮುಂಬೈ : ಮಹಾರಾಷ್ಟ್ರದಲ್ಲಿ ಗಣೇಶ ಚತುರ್ಥಿ ಹಬ್ಬ ಸಮೀಪಿಸುತ್ತಿರುವ ಹೊತ್ತಲ್ಲೆ ರಾಯಗಡ ಜಿಲ್ಲೆಯ ಹರಿಹರೇಶ್ವರ ಬೀಚ್ನಲ್ಲಿ ಪತ್ತೆಯಾಗಿರುವ ಅನುಮಾನಾಸ್ಪದ ಬೋಟ್ನಲ್ಲಿ ಮೂರು ಎಕೆ–47 ರೈಫಲ್ ಮತ್ತು ಅದರ ಮ್ಯಾಗಝೀನ್ ಪತ್ತೆಯಾಗಿವೆ. ಮುಂಬೈನಿಂದ 190 ಕಿ.ಮೀ ದೂರದ...