DAKSHINA KANNADA2 years ago
ಮದ್ಯಪಾನದಲ್ಲೂ ದ.ಕ ನಂಬರ್ ವನ್: ಅಗ್ಗದ ಸಾರಾಯಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್
ಮಂಗಳೂರು: ಶೈಕ್ಷಣಿಕವಾಗಿ, ಆರ್ಥಿಕತೆಯಲ್ಲಿ ಮುಂಚೂಣಿಯಲ್ಲಿರುವ ಬುದ್ದಿವಂತರ ಜಿಲ್ಲೆ ಮದ್ಯಪಾನದಲ್ಲೂ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದೆ. ಅಲ್ಲದೆ ರಾಜ್ಯದ ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ದ.ಕ ಜಿಲ್ಲೆಯಲ್ಲಿ ಮದ್ಯದ ಅಂಗಡಿಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ಪ್ರತಿದಿನಕ್ಕೆ ಸುಮಾರು 60 ಲೀಟರ್ನಂತೆ ಪ್ರತಿ...