LATEST NEWS3 years ago
ಬೆಂಗಳೂರಿನಲ್ಲಿ ಯುವಕನ ಬರ್ಬರ ಕೊಲೆ..!
ಬೆಂಗಳೂರು : ಬೆಂಗಳೂರು ನಗರದಲ್ಲಿ ಬೆಳ್ಳಂಬೆಳಿಗ್ಗೆ ಯುವಕನೋರ್ವನ ಬರ್ಬರ ಹತ್ಯೆಯಾಗಿದೆ.ಇಟ್ಟಮಡು ಮುಖ್ಯರಸ್ತೆಯ ಬೇಕರಿ ಬಳಿಯ ರೂಂ ಒಂದರಲ್ಲಿ ಈ ಘಟನೆ ನಡೆದಿದೆ. ಹತ್ಯೆಯಾದವರು ಮಂಜು ಅಲಿಯಾಸ್ ದಡಿಯಾ ಮಂಜು ಎಂದು ತಿಳಿದು ಬಂದಿದೆ. ದುಷ್ಕರ್ಮಿಗಳ ತಂಡವೊಂದು...