ಮಂಗಳೂರು : ಮಂಗಳೂರು ನಗರದಲ್ಲಿ ನಡೆದ ರಾಗಿಂಗ್ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ದಕ್ಷಿಣ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಕೇರಳ ಮೂಲದ 9 ಮಂದಿ ಆರೋಪಿ ವಿದ್ಯಾರ್ಥಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಮಂಗಳೂರು ದಕ್ಷಿಣ...
ಮಂಗಳೂರು: ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸುತ್ತಿದ್ದ ಸ್ಕೂಟರ್ ನಿಯಂತ್ರಣ ತಪ್ಪಿದ ಪರಿಣಾಮ ಸವಾರ ಬಿದ್ದು ಗಂಭೀರ ಗಾಯಗೊಂಡ ಘಟನೆ ನಗರದ ಬಲ್ಮಠದ ನ್ಯೂ ಸ್ವಾಗತ್ ಹೊಟೇಲ್ ಬಳಿ ಇಂದು ಮುಂಜಾನೆ ನಡೆದಿದೆ. ಗಾಯಗೊಂಡ ವ್ಯಕ್ತಿಯನ್ನು...
ಪುತ್ತೂರು: ಇಲ್ಲಿನ ಕೊಂಬೆಟ್ಟು ಸರಕಾರಿ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿಗಳ ಹೊಡೆದಾಟ ಪ್ರಕರಣದಲ್ಲಿ ಅರುಣ್ ಕುಮಾರ್ ಪುತ್ತಿಲ ಹಾಗೂ ಹಿಂದೂ ಸಂಘಟನೆಯ ನಾಯಕರ ಮೇಲೆ ಪುತ್ತೂರು ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ವಿದ್ಯಾರ್ಥಿಯೋರ್ವನ ಪೋಷಕರಿಂದ ದೂರು ದಾಖಲಾಗಿದೆ....
ಮಂಗಳೂರು: ನಗರದ ತಿರುವೈಲ್ ಗ್ರಾಮದ ರಾಜ್ಟೈಲ್ಸ್ ಬಳಿ ಅಪ್ರಾಪ್ತ ಬಾಲಕಿಯ ಮೇಲಿನ ವಿಚಾರಕ್ಕೆ ಸಂಬಂಧಿಸಿ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಮಗುವಿನ ಪೋಷಕರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಈ ವೇಳೆ ಮಾತನಾಡಿದ...
ಸುಳ್ಯ: ಚಲಿಸುತ್ತಿದ್ದ ಟಿಪ್ಪರ್ನಡಿಗೆ ಬಿದ್ದ ವ್ಯಕ್ತಿ ಪವಾಡಸದೃಶ್ಯವಾಗಿ ಪಾರಾದ ಘಟನೆ ನಿನ್ನೆ ಸಂಜೆ ಸುಳ್ಯದಲ್ಲಿ ನಡೆದಿದೆ. ಸುಳ್ಯ ಗಾಂಧಿನಗರ ಆಲೆಟ್ಟಿ ತಿರುವು ಬಳಿ ಗಾಂಧಿನಗರದಿಂದ ಕೆರೆ ಮೂಲೆಗೆ ಸಂಪರ್ಕಿಸುವ ತಿರುವು ಬಳಿ ದ್ವಿಚಕ್ರ ವಾಹನ ಸವಾರರೋರ್ವರು...
ಮಂಗಳೂರು: ಕೊರೋನಾ ಸಂಭಾವ್ಯ ಮೂರನೇ ಅಲೆ ನಿಯಂತ್ರಿಸಲು ಕೇರಳ ಗಡಿಯಲ್ಲಿ ದಿನ 24 ಗಂಟೆಯೂ ಕಟ್ಟುನಿಟ್ಟಿನ ನಿಗಾ ವಹಿಸುವಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರು ದ.ಕ. ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ. ಕೇರಳ, ಮಹಾ ರಾಷ್ಟ್ರ ಗಡಿ...
ಮಂಗಳೂರು: ಸಂಘಪರಿವಾರ ತ್ರಿಶೂಲ ದೀಕ್ಷೆ ಮಾಡಿ ಕೆಲವರ ಕೈಗೆ ಅಸ್ತ್ರ ಕೊಟ್ಟಿದೆ. ಅದನ್ನು ಕೆಲವರು ಪೂಜೆ ಮಾಡಿದ್ರೆ, ಇನ್ನು ಕೆಲವರು ದುರುಪಯೋಗ ಮಾಡುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆ ತನಿಖೆ ಮಾಡಲಿ, ದುರುಪಯೋಗ ಆಗಿದ್ರೆ ಕ್ರಮ...
ಮಂಗಳೂರು: ನಾಗಬನ ಅಪವಿತ್ರ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ 8 ಜನರನ್ನು ಪೊಲೀಸರು ಬಂಧಿಸಿದ್ದು, ಇನ್ನೂ ಕೆಲವರ ಬಂಧನ ಬಾಕಿ ಇದೆ. ಈ ಮಧ್ಯೆ ಆಶ್ಚರ್ಯಕರ ವಿಷಯವೆಂದರೆ ನಾಗಬನ ಅಪವಿತ್ರ ಡೀಲ್ ನಡೆಸಿರುವುದು ಕೇವಲ 10 ಸಾವಿರಕ್ಕೆ...
ಮಂಗಳೂರು: ನಾಗಬನ ಅಪವಿತ್ರಗೊಳಿಸಿದ ಆರೋಪಿಗಳನ್ನು ಬಂಧಿಸಿದ ಪೊಲೀಸರಿಗೆ ಧನ್ಯವಾದ. ಈ ಪ್ರಕರಣ ರಾಜಕೀಯ ಪಿತೂರಿ ಇದೆ. ಇದರಲ್ಲಿ ಓರ್ವ ಆರೋಪಿಯ ಕುಟುಂಬಕ್ಕೆ ರಾಜಕೀಯ ಪಕ್ಷದ ಸಂಬಂಧ ಇದೆ ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್...
ಮಂಗಳೂರು: ಪ್ರತಿಭಟನಾ ಸಭೆಯಲ್ಲಿ ಬಹುಮಾನ ಘೋಷಿಸಿದ್ದು ಅತ್ಯಂತ ಖುಷಿಯ ವಿಷಯ. ಆದರೆ ಸ್ವಾಮೀಜಿ ಘೋಷಿಸಿದ ಬಹುಮಾನ ಸ್ವೀಕರಿಸಲು ನಮ್ಮ ಇಲಾಖೆಯಲ್ಲಿ ಯಾವುದೇ ಅವಕಾಶ ಇಲ್ಲ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಹೇಳಿದ್ದಾರೆ. ನಾಗಬನ ಅಪವಿತ್ರ...