ನವದೆಹಲಿ: ಭಾರತೀಯ ಕ್ರಿಕೆಟ್ ತನ್ನ ಮಾಜಿ ಕ್ರಿಕೆಟಿಗರೊಬ್ಬರನ್ನು ಕಳೆದುಕೊಂಡಿದೆ. ಕೋವಿಡ್ -19 ಸೋಂಕಿನಿಂದ ಭಾರತದ ಮಾಜಿ ಕ್ರಿಕೆಟಿಗ ಅಂಬಾ ಪ್ರತಾಪ ಸಿಂಹಜಿ ಜಡೇಜಾ(69) ನಿನ್ನೆ ನಿಧನರಾಗಿದ್ದಾರೆ. ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಈ ಮಾಹಿತಿ ನೀಡಿದೆ. ಈ...
ಮೂಡುಬಿದಿರೆ: ಮಂಗಳೂರು ಕಮೀಷನರೇಟ್ ವ್ಯಾಪ್ತಿಯ ಮೂಡುಬಿದಿರೆ ಪೊಲೀಸ್ ಠಾಣೆಯ ಮುಖ್ಯಪೇದೆಯೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನಿನ್ನೆ ತಡರಾತ್ರಿ ನಡೆದಿದೆ. ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂತೋಷ್(35) ಹೃದಯಾಘಾತದಿಂದ ಮೃತಪಟ್ಟ ಪೊಲೀಸ್ ಸಿಬ್ಬಂದಿ. ಮೂಲತಃ ಶಿವಮೊಗ್ಗ...
ಮಂಗಳೂರು: ಕರಾವಳಿಯ ಖ್ಯಾತ ಗಾಯಕ ಅರವಿಂದ್ ವಿವೇಕ್ ಹಾಗೂ ಅವರ ಸಹಗಾಯಕಿಯರ ಮೇಲೆ ಸಾಮಾಜಿಕ ಜಾಲತಾಣದಲ್ಲಿನ ಅವಹೇಳನಕಾರಿ ಬರಹದೊಂದಿಗೆ ಫೊಟೋ ವೈರಲ್ ಮಾಡಿದ ಬಗ್ಗೆ ಮಂಗಳೂರು ನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅರವಿಂದ್...
ಮಂಗಳೂರು: ನಗರದ ಬಿಕರ್ನಕಟ್ಟೆಯಲ್ಲಿರುವ ಇನ್ಫ್ಯಾಂಟ್ ಜೀಸಸ್ ಆಟೋ ಡ್ರೈವರ್ಸ್ ವೆಲ್ಫೇರ್ ಅಸೋಸಿಯೇಶನ್ನ 11 ಸದಸ್ಯರನ್ನು ಮಂಗಳೂರು ನಗರದ ಟ್ರಾಫಿಕ್ ವಾರ್ಡನ್ಗಳಾಗಿ ಆಗಿ ಸೇರ್ಪಡೆಗೊಳಿಸಲಾಯಿತು. ಮಂಗಳೂರು ನಗರ ಕಮಿಷನರೇಟ್ನ ಸಂಚಾರಿ ವಿಭಾಗದ ಎಸಿಪಿ ನಟರಾಜ್ ಅವರು 11...
ಮಂಗಳೂರು: 9 ವರ್ಷದ ಗಂಡು ಹುಲಿಯು ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಇಂದು ನಗರದ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ನಡೆದಿದೆ. ಆರೋಗ್ಯವಾಗಿ ಸದೃಢವಾಗಿದ್ದ ಹುಲಿಯು ಮುಂಜಾನೆಯವರೆಗೆ ಚುರುಕಾಗಿದ್ದು ಒಮ್ಮಿಂದೊಮ್ಮೆಲೆ ಕುಸಿದು ಬಿದ್ದು ಮೃತಪಟ್ಟಿದೆ. ಸದ್ರಿ...
ಮಂಗಳೂರು: ನಗರದ ಬಿಜೈ ಉಪಕೇಂದ್ರದಿಂದ ಹೊರಡುವ ಫೀಡರ್ ನಲ್ಲಿ ಜ.4 ರ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗಿದೆ. ಆದ್ದರಿಂದ ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ಕೆಎಸ್ಸಾರ್ಟಿಸಿ, ಕೊಡಿಯಾಲ್ ಗುತ್ತು ಈಸ್ಟ್, ಬಿಜೈ ಚರ್ಚ್ ರಸ್ತೆ, ಶ್ರೀದೇವಿ...
ಸುಳ್ಯ: ಕೆಎಸ್ಆರ್ಟಿಸಿಯ ಬಸ್ನ ಕಂಡಕ್ಟರ್ ಚಿಲ್ಲರೆ ವಾಪಸ್ ನೀಡಲು ವಿಳಂಬ ಮಾಡಿದ ಕಾರಣಕ್ಕೆ ಆತನ ಮೇಲೆ ಪ್ರಯಾಣಿಕನೋರ್ವ ಹಲ್ಲೆ ನಡೆಸಿದ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆಗೊಳಗಾದ ಕಂಡಕ್ಟರ್ ವಸಂತ ಕೆ. ಆರ್ ಎಂದು...
ಬೆಂಗಳೂರು: ಹುಡುಗಿಯರನ್ನು ಪಟಾಯಿಸಲು ಪಡ್ಡೆ ಹುಡುಗ್ರು ಹಲವು ದಾರಿ ಹುಡುಕ್ತಾರೆ. ಬೈಕ್ ಸ್ಟಂಟ್, ಡ್ರೆಸ್ಸಿಂಗ್ ಸೆನ್ಸ್, ನಗು ಹೀಗೆ ಹತ್ತು ಹಲವು ರೀತಿಯಲ್ಲಿ ಮೋಡಿ ಮಾಡ್ತಾರೆ. ಮತ್ತೂ ಕೆಲವರು ಮಾತಿನಲ್ಲೇ ಮೋಡಿ ಮಾಡ್ತಾರೆ. ಹೀಗೆ ಮಾತಿನಲ್ಲೇ...
ಮಂಗಳೂರು: ನಗರದ ಮಹಿಳಾ ಠಾಣೆಯ ಪೊಲೀಸ್ ಜೀಪ್ ಬಸ್ಟ್ಯಾಂಡ್ಗೆ ನುಗ್ಗಿದ ಪರಿಣಾಮ ಓರ್ವ ಪೊಲೀಸ್ ಅಧಿಕಾರಿಗೆ ಗಾಯವಾದ ಘಟನೆ ಇಂದು ನಗರ ಹೊರವಲಯದ ಎಡಪದವು ಬಳಿ ನಡೆದಿದೆ. ಇಂದು ಬೆಳಗ್ಗೆ ಠಾಣೆಯ ಇನ್ಸ್ಪೆಕ್ಟರ್ ರೇವತಿ ಅವರಿದ್ದ...
ಮಂಗಳೂರು : ಸಮಾಜಮುಖಿ ಸೇವೆಗಳಲ್ಲೆ ಜೀವನ ಸವೆದು ಇತ್ತೀಚೆಗೆ ಹಠತ್ ಆಗಿ ನಿಧರಾಗಿದ್ದ ಮಂಗಳೂರಿನ ಗಣೇಶ್ ಅಂಬುಲೆನ್ಸ್ ಮಾಲಕ ಗಂಗಾಧರ್ ಅವರ ನೆನಪನ್ನು ಚಿರಸ್ಥಾಯಿಯಾಗಿ ಉಳಿಸಬೇಕೆಂಬ ನಿಟ್ಟಿನಲ್ಲಿ ಉಚಿತ ಅಂಬುಲೆನ್ಸ್ ವ್ಯವಸ್ಥೆಯನ್ನು ನಗರದಲ್ಲಿಂದು ಆರಂಭಿಸಲಾಯಿತು. ಮಂಗಳೂರು...