DAKSHINA KANNADA2 years ago
ಮಳಲಿ ಮಸೀದಿ ವಿವಾದ: ತೀರ್ಪನ್ನು ನ.9ಕ್ಕೆ ಮುಂದೂಡಿದ ಕೋರ್ಟ್
ಮಂಗಳೂರು: ದ.ಕ ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದ್ದ ಮಳಲಿ ಮಸೀದಿ ವಿವಾದ ಇನ್ನೂ ಕೂಡಾ ಮುಂದುವರೆದಿದ್ದು ಈ ಕುರಿತ ಆದೇಶವನ್ನು ಮಂಗಳೂರಿನ ಹೆಚ್ಚುವರಿ ಸಿವಿಲ್ ಕೋರ್ಟ್ ಮತ್ತೆ ಮುಂದೂಡಿದೆ. ನ್ಯಾಯಾಲಯ ಈ ಬಗೆಗಿನ ತೀರ್ಪನ್ನು ಕಾಯ್ದಿರಿಸಿ ನವೆಂಬರ್...