DAKSHINA KANNADA1 year ago
Mangaluru : ಮನೆ ದೋಚಿದ 5 ಗಂಟೆಯಲ್ಲಿ ನಾಲ್ವರು ಖತಾರ್ನಾಕ್ ಖದೀಮರ ಸೆರೆ..!
ನಗರದಲ್ಲಿ ಮನೆಗಳ್ಳತನ ನಡೆದ 5 ಗಂಟೆಯೊಳಗೆ ನಾಲ್ವರು ಕಳ್ಳ ಆರೋಪಿಗಳನ್ನು ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳಿಂದ ಕದ್ದ ಮಾಲು ಹಾಗೂ ನಗದನ್ನು ವಶಪಡಿಸಿಕೊಂಡಿದ್ದಾರೆ. ಮಂಗಳೂರು : ನಗರದಲ್ಲಿ ಮನೆಗಳ್ಳತನ ನಡೆದ 5 ಗಂಟೆಯೊಳಗೆ...