LATEST NEWS3 years ago
ಇಸ್ರೇಲ್- ಪ್ಯಾಲೆಸ್ತೀನ್ ಮಧ್ಯೆ ಭೀಕರ ಕದನ ;33 ಪ್ಯಾಲೆಸ್ತೀನಿಯರ ಸಾವು..!
ಗಾಜಾ:ಮಧ್ಯಪಾಚ್ಯದಲ್ಲಿ ಯುದ್ದದ ಕರಿಮೋಡ ಆವರಿಸಿದೆ. ಗಾಜಾ ನಗರದ ಮೇಲೆ ನಿನ್ನೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹಲವು ಕಟ್ಟಡಗಳು ನೆಲಸಮಗೊಂಡಿದ್ದು, ಕನಿಷ್ಠ 33 ಪ್ಯಾಲೆಸ್ಟೀನಿಯರು ಸಾವಿಗೀಡಾಗಿದ್ದಾರೆ. ಗಾಜಾದ ಹಮಸ್ ಸಂಘಟನೆಯ ಹಿರಿಯ ನಾಯಕ ಯೆಹಿಯೆಹ್ ಸಿನ್ವಾರ್...