BELTHANGADY2 years ago
ಬೆಳ್ತಂಗಡಿಯಲ್ಲಿ ರಕ್ಷಿತ್ನ ಕೈಚಳಕ: ಸಣ್ಣ ಗಾಜಿನಲ್ಲಿ ಮೂಡಿತು ಭಗತ್ಸಿಂಗ್ ಭಾವಚಿತ್ರ
ಬೆಳ್ತಂಗಡಿ: ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ಭಗತ್ ಸಿಂಗ್ ಅವರ ಭಾವಚಿತ್ರವನ್ನು ಅತೀ ಸಣ್ಣ ಗಾಜಿನಲ್ಲಿ ನಿರ್ಮಿಸಿ ರಕ್ಷಿತ್ ಎಚ್.ಎಸ್ ಅವರು ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲೆಯನ್ನು ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಭೆಯಾಗಿರುವ ರಕ್ಷಿತ್...