BANTWAL2 years ago
ಬೆಳ್ತಂಗಡಿ: ಬಾಸುಂಡೆ ಬರುವಂತೆ ಹೊಡೆದ ಆರೋಪದಡಿ ಶಿಕ್ಷಕನ ವಿರುದ್ಧ ಶಿಕ್ಷಣಾಧಿಕಾರಿಗೆ ದೂರು
ಬೆಳ್ತಂಗಡಿ: ಶಾಲೆಯಲ್ಲಿ ಶಿಕ್ಷಕರೊಬ್ಬರು 3ನೇ ತರಗತಿಯ ಮಗುವಿಗೆ ಬಾಸುಂಡೆ ಬರುವಂತೆ ಹೊಡೆದ ಬಗ್ಗೆ ಶಿಕ್ಷಾಣಾಧಿಕಾರಿಗೆ ಪೋಷಕರೊಬ್ಬರು ಲಿಖಿತ ದೂರು ನೀಡಿದ ಪ್ರಕರಣ ಬೆಳ್ತಂಗಡಿಯ ಬಂದಾರು ಎಂಬಲ್ಲಿ ನಡೆದಿದೆ. ಬೆಳ್ತಂಗಡಿಯ ಮೊಗ್ರ ನಿವಾಸಿ ಸುಬ್ಬಯ್ಯ ಎಂಬುವವರು ಶಿಕ್ಷಾಣಾಧಿಕಾರಿಗೆ...