BANTWAL1 year ago
ಬಂಟ್ವಾಳ: ಬಸ್ ಫುಟ್ಬೋರ್ಡ್ನಲ್ಲೇ ನೇತಾಡ್ತಿದ್ದಾರೆ ಸ್ಟೂಡೆಂಟ್ಸ್-ಸಾರ್ವಜನಿಕರಿಂದ ಕ್ರಮಕ್ಕೆ ಆಗ್ರಹ
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಬಸ್ನಿಂದ ವಿದ್ಯಾರ್ಥಿಗಳು ಹೊರಕ್ಕೆ ಎಸೆಯಲ್ಪಟ್ಟ ಘಟನೆ ಮಾಸಿ ಹೋಗುವ ಮುನ್ನವೇ ಸಮೀಪದ ಬಂಟ್ವಾಳದಲ್ಲಿ ವಿದ್ಯಾರ್ಥಿಗಳು ಸರಕಾರಿ ಬಸ್ ನ ಫುಟ್ ಬೋರ್ಡ್ನನಲ್ಲಿ ನೇತಾಡಿಕೊಂಡು ಹೋಗುವ ದೃಶ್ಯ ಸಾರ್ವಜನಿಕ ವಲಯದಲ್ಲಿ...