DAKSHINA KANNADA3 years ago
ಕುಲಪತಿ ಹುದ್ದೆಗಾಗಿ ರಾಮಸೇನೆ ಮುಖಂಡನಿಗೆ ಲಂಚ ಪ್ರಕರಣ; ಮಂಗಳೂರು ವಿವಿ ಮೈಕ್ರೊ ಬಯಾಲಜಿ ಪ್ರೊ.ಜಯಶಂಕರ್ ಅಮಾನತು..!
ಮಂಗಳೂರು: ಮಂಗಳೂರು ರಾಮಸೇನೆ ಮುಖಂಡ ಪ್ರಸಾದ್ ಅತ್ತಾವರ ಅವರಿಗೆ ಮಂಗಳೂರು ವಿವಿ ಪ್ರಾಧ್ಯಾಪಕ ಜೈಶಂಕರ್, ರಾಯಚೂರು ವಿವಿ ಕುಲಪತಿ ಹುದ್ದೆಗಾಗಿ ಆಸೆ ಪಟ್ಟು 17.50 ಲಕ್ಷ ರೂಪಾಯಿ ಲಂಚ ನೀಡಿದ್ದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶುಕ್ರವಾರ...