ನಾಗಾಂವ್: ಅಸ್ಸಾಂನ ನಾಗಾಂವ್ ಜಿಲ್ಲೆಯಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಶಂಕಿಸಲಾಗಿರುವ ಆರೋಪಿಗಳ ಮನೆಗಳನ್ನು ನಾಗಾಂವ್ ಜಿಲ್ಲಾಡಳಿತದ ಅಧಿಕಾರಿಗಳು ಜೆಸಿಬಿ ಮೂಲಕ ಮನೆ ನೆಲಸಮಗೊಳಿಸಿದ್ದಾರೆ. ಸಲೋನಬೋರಿ ಗ್ರಾಮದ ಸುಮಾರು 40 ಜನರ...
ದಾವಣಗೆರೆ: ಮಹಾಶಿವರಾತ್ರಿ ದಿನದಂದು ಕಣದ ಕೊಟ್ಟಿಗೆಯಲ್ಲಿ ಕಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಜೋಡೆತ್ತುಗಳು ಕಳವಾಗಿದ್ದು ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಆದರೆ ಮಾಲೀಕ ಪೊಲೀಸರನ್ನು ಅವಲಂಬಿಸದೆ ಸ್ವತಃ ರೈತನೇ ಜೋಡೆತ್ತುಗಳನ್ನು ಪತ್ತೆ ಹಚ್ಚಿ ಕರೆತರುವಲ್ಲಿ...
ಬಂಟ್ವಾಳ: ಮದುವೆ ದಿನ ಡಿಜೆ ಪಾರ್ಟಿ ಮಾಡಿ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ ಕಾರಣಕ್ಕಾಗಿ ಮದುಮಗನ ಮೇಲೆ ಎಫ್ಐಆರ್ ದಾಖಲಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಅಡ್ಯಾರು ನಿವಾಸಿ ದಾಮೋದರ್ ಶೆಟ್ಟಿಗಾರ್ ಪುತ್ರ ರಂಜಿತ್ ಮೇಲೆ ಎಫ್ಐಆರ್ ದಾಖಲಾಗಿದೆ....
ಮಂಗಳೂರು: ಮಂಗಳೂರಿನ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಐದಕ್ಕಿಂತಲೂ ಅಧಿಕ ಪ್ರಕರಣ ಹೊಂದಿದ್ದ ಆರೋಪಿ ಶವವಾಗಿ ಪತ್ತೆಯಾಗಿದ್ದಾನೆ.ಕಾಸರಗೋಡು ಸಮೀಪದ ಮೇಲ್ಪರಂಬ ಪೊಲೀಸ್ ಠಾಣಾ ವ್ಯಾಪ್ತಿಯ ಚಟ್ಟಂಚಾಲು ಪ್ರದೇಶದಲ್ಲಿ ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಉಳ್ಳಾಲ ಚೆಂಬುಗುಡ್ಡೆ...
ಪ್ರತಿದಿನ ಪೊಲೀಸ್ ಠಾಣೆಗೆ ಭೇಟಿ ನೀಡುತ್ತಿದ್ದ ಹಸು;ಹಠಾತ್ತಾಗಿ ಬರುವುದನ್ನು ನಿಲ್ಲಿಸಲು ಕಾರಣ..! ಬಾಳೆಹೊನ್ನೂರು: ಪೊಲೀಸ್ ಠಾಣೆಯ ಬಳಿ ಬರುತ್ತಿದ್ದ ದನವೊಂದಕ್ಕೆ ಅಲ್ಲಿನ ಕರ್ತವ್ಯ ನಿರತ ಪೊಲೀಸರು ದಿನಾಲು ತಿನ್ನಲು ಏನಾದ್ರೂ ಹಣ್ಣು ಹಂಪಲು ಕೊಡುತ್ತಿದ್ದರು. ಆ...
ಬಾಲಕಿಗೆ ರಾಸಾಯನಿಕ ಸಿಂಪಡಣೆ:ಶಾಲೆಗೆ ಹೋಗಲು ಮನಸ್ಸಿಲ್ಲದ ಬಾಲಕಿ ಹೆಣೆದ ಕಟ್ಟು ಕತೆಗೆ ದಂಗಾದ ಪೊಲೀಸರು..! ಮಂಗಳೂರು: ನಿನ್ನೆ ಸುಳ್ಯದ ಕುಕ್ಕುಜಡ್ಕದಲ್ಲಿ ಬಾಲ#ಕಿ ಮೇಲೆ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ರಾಸಾಯನಿಕ ಸ್ಪ್ರೇ ಸಿಂಪಡಿಸಿದ್ದಾರೆ ಎಂಬ ಪ್ರಕರಣಕ್ಕೆ...