DAKSHINA KANNADA9 months ago
Puttur: ವೈದ್ಯರ ನಿರ್ಲಕ್ಷ್ಯಆರೋಪ-ಆಸ್ಪತ್ರೆ ಮುಂಭಾಗ ಶವವಿಟ್ಟು ಪ್ರತಿಭಟನೆ..!
ಹೊಟ್ಟೆ ನೋವಿಗೆಂದು ಚಿಕಿತ್ಸೆಗೆ ಬಂದ ಯುವಕ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ವಿರುದ್ಧ ಇದು ವೈದ್ಯರ ನಿರ್ಲಕ್ಷ್ಯ ಎಂದು ಆರೋಪಿಸಿ ಆಸ್ಪತ್ರೆ ಮುಂಭಾಗ ಶವವಿಟ್ಟು ನಾಗರಿಕರು ಪ್ರತಿಭಟನೆ ನಡೆಸಿದರು. ಪುತ್ತೂರು: ಹೊಟ್ಟೆ ನೋವಿಗೆಂದು ಚಿಕಿತ್ಸೆಗೆ ಬಂದ ಯುವಕ ಖಾಸಗಿ...