DAKSHINA KANNADA3 months ago
ಪಣಂಬೂರ್ ಬೀಜ್ ನಲ್ಲಿ ಮೂವರು ಯುವಕರು ನೀರುಪಾಲು..!
ಮಂಗಳೂರು: ಪಣಂಬೂರು ಬೀಚ್ ವಿಹಾರಕ್ಕೆ ಕುಟುಂಬ ಸಮೇತ ಆಗಮಿಸಿದ್ದ ಮೂವರು ಯುವಕರು ನೀರುಪಾಲಾಗಿರುವ ಘಟನೆ ನಡೆದಿದೆ. ಕೈಕಂಬದ ಕಾಲೇಜೊಂದರಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಲಿಖಿತ್(18), ಬೈಕಂಪಾಡಿ ಎಂಎಂಆರ್ ಕಂಪೆನಿ ಮೇಲ್ವಿಚಾರಕ ನಾಗರಾಜ್(24), ಮಿಲನ್(20)...