LATEST NEWS2 years ago
ಪಂಪ್ವೆಲ್ನಲ್ಲಿ ರಸ್ತೆಯಡಿ ಕುಡಿಯುವ ನೀರಿನ ಪೈಪ್ ಬ್ಲಾಸ್ಟ್: ನಗರಕ್ಕೆ ನೀರಿನ ವ್ಯತ್ಯಯ..!
ಮಂಗಳೂರು: 5 ದಶಕಕ್ಕೂ ಹಳೆಯದಾದ ನೀರಿನ ಪೈಪ್ ಭೂಮಿಯ ಆಳದಲ್ಲಿ ಒಡೆದು ಹೋಗಿ ರಸ್ತೆ ಕುಸಿದ ಘಟನೆ ನಗರದ ಕಂಕನಾಡಿಯ ಪಂಪ್ವೆಲ್ ಜಂಕ್ಷನ್ ಬಳಿ ಮಧ್ಯಾಹ್ನ ವೇಳೆ ನಡೆದಿದೆ. 1956ರಲ್ಲಿ ತುಂಬೆ ಡ್ಯಾಂನಿಂದ ಮಂಗಳೂರು ನಗರಕ್ಕೆ...