LATEST NEWS2 years ago
‘ಅಗ್ನಿಪಥ್’ ಯೋಜನೆಯನ್ನು ಸ್ವಾಗತಿಸಿದ ದ.ಕ ಜಿಲ್ಲಾ ಮಾಜಿ ಸೈನಿಕರ ಸಂಘ
ಮಂಗಳೂರು: ‘ಅಗ್ನಿಪಥ್’ ಎಂಬುವುದು ಕ್ರಾಂತಿಕಾರಿ ಪರಿಕಲ್ಪನೆ. ಇದೊಂದು ಯುವಕರಿಗೆ ದೇಶ ಸೇವೆ ಮಾಡುವ ಒಳ್ಳೆಯ ಸದವಕಾಶ. ಜೊತೆಗೆ ನಿವೃತ್ತಿಯಾಗಿ ಬಂದವನಿಗೆ ಸಮಾಜದಲ್ಲಿ ವಿಫುಲ ಅವಕಾಶವಿದೆ ಎಂದು ನಿವೃತ್ತ ಸೇನಾಧಿಕಾರಿ ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ ಹೇಳಿದರು....