LATEST NEWS2 years ago
ಉಡುಪಿ: ದೈವಸ್ಥಾನ ಮೇಲ್ಛಾವಣಿ ಅಡ್ಡಿ ಪ್ರಕರಣ- ದೂರು ಹಿಂಪಡೆದ ಮುಸ್ಲಿಂ ಕುಟುಂಬ
ಉಡುಪಿ: ಇಲ್ಲಿನ ಪಡುಬಿದ್ರೆಯ ಕಂಚಿನಡ್ಕ ಗ್ರಾಮದ ಮುಂಡಾಲ ಸಮಾಜದ ಮಿಂಚಿನಬಾವಿಯ ಬಬ್ಬುಸ್ವಾಮಿ ದೈವಸ್ಥಾನ ಮೇಲ್ಛಾವಣಿ ನಿರ್ಮಾಣಕ್ಕೆ ಎರಡು ಮುಸ್ಲಿಂ ಕುಟುಂಬಗಳು ಗ್ರಾಮ ಪಂಚಾಯಿತಿಗೆ ಸಲ್ಲಿಸಿದ್ದ ಆಕ್ಷೇಪವನ್ನು ನಿನ್ನೆ ಹಿಂಪಡೆದಿವೆ. ಆಕ್ಷೇಪ ಹಿಂಪಡೆದ ಸಮೀಪದ ನಿವಾಸಿ ರೆಹನಾ...