ಮಂಜೇಶ್ವರ: ಜುವೆಲ್ಲರಿಯ ಸೆಕ್ಯೂರಿಟಿಯ ಕಟ್ಟಿ ಹಾಕಿ ಜುವೆಲ್ಲರಿಯಿಂದ ಸುಮಾರು 15 ಕೆ.ಜಿ ಬೆಳ್ಳಿ ಆಭರಣ ಹಾಗೂ 4 ಲಕ್ಷ ರೂ. ನಗದು ದರೋಡೆ ಮಾಡಿದ ಘಟನೆ ಇಂದು ಮುಂಜಾನೆ ಮಂಜೇಶ್ವರದ ಹೊಸಂಗಡಿಯಲ್ಲಿ ನಡೆದಿದೆ. ದರೋಡೆಕೋರರ ಹಲ್ಲೆಯಿಂದ...
ಅಮೇರಿಕಾದಲ್ಲಿ ವರದಿಗಾರನಿಗೇ ಬಂದೂಕು ತೋರಿಸಿ ದರೋಡೆ..! ಅಮೆರಿಕಾ: ನೇರ ಸುದ್ದಿ ಪ್ರಸಾರವೊಂದರ ವೇಳೆ, ಓರ್ವ ಟಿವಿ ವರದಿಗಾರ ಮತ್ತು ಸಿಬ್ಬಂದಿಯನ್ನು ವ್ಯಕ್ತಿಯೋರ್ವ ಬಂದೂಕು ತೋರಿಸಿ ದರೋಡೆಗೈದ ಘಟನೆ ದಕ್ಷಿಣ ಅವೆುರಿಕ ಖಂಡದ ಪಶ್ಚಿಮ ಕರಾವಳಿಯ ದೇಶ...
ಒಬ್ಬಂಟಿಯಾಗಿ ಸಂಚರಿಸುತ್ತಿದ್ದವರನ್ನು ಸುಲಿಗೆ ಮಾಡುತ್ತಿದ್ದ ಸುಲಿಗೆಕೋರರ ಬಂಧನ..! ಮೈಸೂರು: ಒಬ್ಬಂಟಿಯಾಗಿ ಸಂಚರಿಸುವವರನ್ನು ಬೆದರಿಸಿ ಸುಲಿಗೆ ಮಾಡಿ ಪರಾರಿಯಾಗುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಉದಯಗಿರಿ ಪೊಲೀಸರು 45 ಸಾವಿರ ಮೌಲ್ಯದ 1 ಲ್ಯಾಪ್ಟಾಪ್, 1 ಮೊಬೈಲ್ ಫೋನ್,...
ಬಂಟ್ವಾಳದಲ್ಲಿ ದರೋಡೆ : ಒಂಟಿ ಮಹಿಳೆಯನ್ನು ಹೊಡೆದು ಕಟ್ಟಿ ಹಾಕಿ ಮನೆ ಲೂಟಿ..! ಬಂಟ್ವಾಳ : ಒಂಟಿ ಮಹಿಳೆಯಿರುವ ಮನೆಗೆ ನುಗ್ಗಿದ ಬೆಳ್ಳಂ ಬೆಳಿಗ್ಗೆ ಕಿರಾತಕರು ಮಹಿಳೆಗೆ ಹಲ್ಲೆ ನಡೆಸಿ, ಕೈಕಾಲು ಕಟ್ಟಿ ಹಾಕಿ ದರೋಡೆ...
ಮಂಗಳೂರು : ಹೆದ್ದಾರಿ ಪೆಟ್ರೋಲ್ ಬಂಕ್ ದರೋಡೆಕೋರರ ಬಂಧನ..! ಮಂಗಳೂರು : ಮಾರಕಾಸ್ತ್ರಗಳೊಂದಿಗೆ ಹೆದ್ದಾರಿ ಬದಿಯ ಪೆಟ್ರೋಲ್ ಬಂಕ್ ಗಳನ್ನು ದರೋಡೆ ಮಾಡುತ್ತಿದ್ದ ಮೂವರು ಖತರ್ನಾಕ್ ದರೋಡೆಕೋರರನ್ನು ಮಂಗಳೂರಿನ ಕಂಕನಾಡಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ....