DAKSHINA KANNADA2 years ago
ತೋಕೂರು ಚರ್ಚ್ನ ಧರ್ಮಗುರು ವ. ಪೀಟರ್ ಫೆರ್ನಾಂಡಿಸ್ ನಿಧನ
ಮಂಗಳೂರು: ನಗರ ಹೊರವಲಯದ ಮೂಲ್ಕಿ ತೋಕೋರಿನ ಸಂತ ಸೆಬೆಸ್ಟಿಯನ್ ಚರ್ಚ್ನ ಧರ್ಮಗುರು ವ.ಪೀಟರ್ ಫೆರ್ನಾಂಡಿಸ್ (74) ನಿಧನ ನಿನ್ನೆ ಹೊಂದಿದ್ದಾರೆ. ಕಳೆದ ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಪೀಟರ್ ಫೆರ್ನಾಂಡಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 1978...