BANTWAL2 years ago
ಬಂಟ್ವಾಳ: ಹೆಜ್ಜೇನು ದಾಳಿಯಿಂದ ಬಾಲಕ ಕೊನೆಯುಸಿರು
ಬಂಟ್ವಾಳ: ಹೆಜ್ಜೇನು ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಬಾಲಕನೋರ್ವ ಮೃತಪಟ್ಟ ಘಟನೆ ಬಂಟ್ವಾಳದ ಕಳಾಯಿಯಲ್ಲಿ ನಡೆದಿದೆ. ಕಳಾಯಿ ತಾಳಿಪಾಡಿ ನಿವಾಸಿ ಹಕೀಂ ಎಂಬವರ ಪುತ್ರ ಮಾಝಿನ್ (12) ಮೃತ ಬಾಲಕ. ನಿನ್ನೆ ಸಂಜೆ ಮನೆಯ ಬಳಿ ಆಟವಾಡುತ್ತಿದ್ದ...