LATEST NEWS2 years ago
ಪುತ್ತೂರು ಡಿವೈಎಸ್ಪಿಯ ಹಿಂದು ವಿರೋಧಿ ನೀತಿಗೆ ಖಂಡನೆ: ಮಾ.21ಕ್ಕೆ ಪ್ರತಿಭಟನೆಗೆ ಹಿಂಜಾವೇ ನಿರ್ಧಾರ
ಪುತ್ತೂರು: ಹಿಂದೂ ಕಾರ್ಯಕರ್ತರ ವಿರುದ್ಧ ನಿರಂತರ ಸುಳ್ಳು ಕೇಸ್ ದಾಖಲಿಸಿ ದೌರ್ಜನ್ಯ ಎಸಗುತ್ತಿರುವ ಆರೋಪದಲ್ಲಿ ಪುತ್ತೂರು ಡಿವೈಎಸ್ಪಿ ಗಾನ ಕುಮಾರಿ ವಿರುದ್ಧ ಬೃಹತ್ ಹೋರಾಟಕ್ಕೆ ಹಿಂದೂ ಜಾಗರಣ ವೇದಿಕೆ ಕರೆ ನೀಡಿದೆ. ಮಾರ್ಚ್ 21 ರಂದು...