LATEST NEWS2 years ago
1.5 ಮಿಲಿಯನ್ ಪೌಂಡ್ ಟಿಪ್ಪು ಸುಲ್ತಾನ ಬಳಸುತ್ತಿದ್ದ ಸಿಂಹಾಸನದ ಕಳಸ ಹರಾಜಿಗಿಟ್ಟ ಲಂಡನ್ ಸರ್ಕಾರ
ಬ್ರಿಟನ್: 18ನೇ ಶತಮಾನದಲ್ಲಿ ಮೈಸೂರು ರಾಜ್ಯವನ್ನು ಆಳುತ್ತಿದ್ದ ಟಿಪ್ಪು ಸುಲ್ತಾನ ಬಳಸುತ್ತಿದ್ದ ಸಿಂಹಾಸನದ ಕಳಸವೊಂದನ್ನು ಬ್ರಿಟನ್ ಸರ್ಕಾರ ಹರಾಜಿಗೆ ಇಟ್ಟಿದೆ. ಸಿಂಹಾಸನದಲ್ಲಿ ಒಟ್ಟು 9 ಕಳಸಗಳಿದ್ದವು, ಆ ಪೈಕಿ ಹುಲಿಯ ತಲೆಯುಳ್ಳ ಈ ಐತಿಹಾಸಿಕ ಕಳಸಕ್ಕೆ...