LATEST NEWS3 years ago
ಒಂದಾದ ಮೇಲೊಂದರಂತೆ ಒಟ್ಟು 9ಮಕ್ಕಳಿಗೆ ಒಮ್ಮೆಗೆ ಜನ್ಮ ನೀಡಿದ ಮಹಾತಾಯಿ
ಮಾಲಿ :ಮಹಿಳೆಯೊಬ್ಬರು ಸಾಲಾಗಿ ಒಂಬತ್ತು ಮಕ್ಕಳಿಗೆ ಜನ್ಮ ನೀಡಿರುವ ಅತ್ಯಪರೂಪದ ಪ್ರಕರಣ ಪಶ್ಚಿಮ ಆಫ್ರಿಕಾದ ಮಾಲಿ ರಾಷ್ಟ್ರದಲ್ಲಿ ಬೆಳಕಿಗೆ ಬಂದಿದೆ. ಕುತೂಹಲದ ಸಂಗತಿಯೆಂದ್ರೆ ಮಹಿಳೆ ಗರ್ಭಾವಸ್ಥೆಯಲ್ಲಿದ್ದಾಗ ಸ್ಕ್ಯಾನ್ ಮಾಡಿದ್ದ ವೈದ್ಯರು ಗರ್ಭದಲ್ಲಿ 7 ಮಕ್ಕಳಿರುವುದಾಗಿ ತಿಳಿಸಿದ್ದರು....