LATEST NEWS4 months ago
Udupi: ವಿದ್ಯಾರ್ಥಿ ಧರಿಸಿದ್ದ ಶೂ ಒಳಗೆ ವಿಷಕಾರಿ ಚೇಳು..!
ಉಡುಪಿ: ವಿಷಕಾರಿ ಚೇಳು ಸೇರಿಕೊಂಡಿದ್ದ ಶೂವನ್ನು ಹಾಕಿದ್ದರೂ ಆ ಚೇಳು ಶೂ ಹಾಕಿದ್ದ ವಿದ್ಯಾರ್ಥಿಗೆ ಕುಟುಕದೆ ಯಾವುದೇ ಹಾನಿ ಮಾಡದಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿಯ ಇಂದ್ರಾಳಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ವಿದ್ಯಾರ್ಥಿ ಮನೆಯಿಂದ...