LATEST NEWS2 years ago
ಹಿಂದೂ ರಾಷ್ಟ್ರಕ್ಕಾಗಿ ಸಂವಿಧಾನಕ್ಕೆ 106ನೇ ತಿದ್ದುಪಡಿಯ ಅವಶ್ಯಕತೆಯಿದೆ-ನಟ್ಟೋಜ
ಪುತ್ತೂರು: ಭಾರತದ ಸಂವಿಧಾನ 105 ಬಾರಿ ತಿದ್ದುಪಡಿಯಾದಾಗ ಯಾರೂ ಮಾತನಾಡಿಲ್ಲ. ಈಗ ಹಿಂದೂ ರಾಷ್ಟ್ರಕ್ಕಾಗಿ ಸಂವಿಧಾನಕ್ಕೆ 106 ನೇ ತಿದ್ದುಪಡಿ ಮಾಡುವ ಆವಶ್ಯಕತೆ ಇದೆ ಎಂದು ಪುತ್ತೂರಿನ ಅಂಬಿಕಾ ಸಮೂಹ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ಸುಬ್ರಮಣ್ಯ ನಟ್ಟೋಜ...