BELTHANGADY1 year ago
ಗಿರ್ ಕರುವಿನೊಂದಿಗೆ ಧರ್ಮಸ್ಥಳಕ್ಕೆ 360ಕಿ.ಮೀ ಪಾದಯಾತ್ರೆ ನಡೆಸಿದ ಬೆಂಗಳೂರು ಯುವಕ
ಬೆಳ್ತಂಗಡಿ: ಬೆಂಗಳೂರಿನ ಯುವಕನೋರ್ವ ಮಾಡಿಕೊಂಡಿದ್ದ ಸಂಕಲ್ಪದಂತೆ ತನ್ನ ಗಿರ್ ತಳಿಯ ಹಸುವಿನ ಮೊದಲ ಕರುವನ್ನು ಧರ್ಮಸ್ಥಳದ ಮಂಜುನಾಥನ ಸನ್ನಿಧಿಗೆ ಅರ್ಪಿಸಲು 360ಕಿ.ಮೀ ಕಾಲ್ನಡಿಗೆಯಲ್ಲಿ ಕ್ರಮಿಸಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದ್ದಾರೆ. ಬೆಂಗಳೂರಿನ ಖಾಸಗಿ ಕಂಪೆನಿ ಉದ್ಯೋಗಿ ಶ್ರೇಯಾಂಸ್...