BANTWAL2 years ago
ಬಂಟ್ವಾಳ: ಹಾಡಹಗಲೇ ಅಂಗಡಿಯ ಡ್ರಾಯರ್ಗೆ ಕನ್ನ ಹಾಕಿ 10ಸಾವಿರ ದೋಚಿದ ಖದೀಮ..!
ಬಂಟ್ವಾಳ: ಬಂಟ್ವಾಳ ಬಿಸಿರೋಡ್ ಹೃದಯ ಭಾಗದಲ್ಲಿರುವ ಅಂಗಡಿಯೊಂದರಲ್ಲಿ ಕ್ಯಾಶ್ ಡ್ರಾಯರ್ಗೆ ಕೈ ಹಾಕಿ ಹಣ ಕಳ್ಳತನ ಮಾಡುವ ದೃಶ್ಯವೊಂದು ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿದೆ. ಬಿಸಿರೋಡ್ ತಾಲೂಕು ಆಡಳಿತ ಕೇಂದ್ರ ಮುಂಭಾಗದಲ್ಲಿರುವ ಎಸ್.ಆರ್. ಟಯರ್ ಮಾಲಕ ಸಂದೀಪ್ ಅವರ...