BELTHANGADY1 year ago
ಬೆಳ್ತಂಗಡಿಯಲ್ಲಿ ಆಟೋಗೆ ಗುದ್ದಿದ ಬಸ್-ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಸಾವು
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕಳಿಯ ಮಲ್ಲೊಟ್ಟು ಬೆದ್ರ ನಿವಾಸಿ ಕೃಷ್ಣಪ್ಪ ನಾಯ್ಕ ಅವರು ಮನೆಗೆ ಬರುತ್ತಿದ್ದಾಗ ದುರಂತ ಘಟನೆ ನಡೆದು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಇದೀಗ ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ರಾತ್ರಿ ಸುಮಾರು 8.30...