DAKSHINA KANNADA3 years ago
ಉಳ್ಳಾಲದ ಭಾರತ್ ಪಿಯು ಕಾಲೇಜಿಗೂ ಲಗ್ಗೆ ಇಟ್ಟ ಹಿಜಾಬ್ ವಿವಾದ: ರಜೆ ಘೋಷಣೆ
ಉಳ್ಳಾಲ: ರಾಜ್ಯಾದ್ಯಂತ ಹಿಜಾಬ್ ವಿವಾದ ತಾರಕ್ಕೇರಿರುವಾಗಲೇ ಇದೀಗ ಮಂಗಳೂರಿನಲ್ಲೂ ಹಿಜಾಬ್ ಕಿಚ್ಚು ಶುರುವಾಗಿದೆ. ಮಂಗಳೂರು ಹೊರ ವಲಯದ ಉಳ್ಳಾಲದ ಕಾಲೇಜಿನಲ್ಲೂ ಹೊಸತಾಗಿ ವಿವಾದ ಆರಂಭವಾಗಿದೆ. ಉಳ್ಳಾಲದ ಭಾರತ್ ಪಿಯು ಕಾಲೇಜಿನಲ್ಲಿ ಶಿಕ್ಷಣ ಇಲಾಖೆಯ ಆದೇಶದಂತೆ ಹಿಜಾಬ್...