BANTWAL3 years ago
ವಿಟ್ಲ: ಮದ್ಯ ಸೇವಿಸಿ ಪತ್ನಿ ಜೊತೆ ಜಗಳವಾಡಿ ಹೋದ ವ್ಯಕ್ತಿ ನಾಪತ್ತೆ- ಪ್ರಕರಣ ದಾಖಲು
ವಿಟ್ಲ: ವಿಪರೀತವಾಗಿ ಮದ್ಯ ಸೇವನೆ ಮಾಡುವ ಚಟ ಬೆಳೆಸಿಕೊಂಡಿದ್ದ ವ್ಯಕ್ತಿ ಕುಡಿದು ಹೆಂಡತಿಯ ಜೊತೆ ಜಗಳವಾಡಿ ಮನೆ ಬಿಟ್ಟು ಹೋದ ಘಟನೆ ವಿಟ್ಲದಲ್ಲಿ ನಡೆದಿದೆ. ಕಸಬಾ ಗ್ರಾಮದ ಕಾನತ್ತಡ್ಕ ನಿವಾಸಿ ನಾಗೇಶ್ ಗೌಡ ಕೆ. (65)...