DAKSHINA KANNADA3 years ago
ಕಿನ್ನಿಗೋಳಿ ಕಲ್ಲಮುಂಡ್ಕೂರುನಲ್ಲಿ ವಿದ್ಯುತ್ ಆಘಾತಕ್ಕೆ ದನಗಳ ಸಾವು
ಮಂಗಳೂರು : ಕಿನ್ನಿಗೋಳಿ ಕಲ್ಲಮುಂಡ್ಕೂರು ಪಂಚಾಯತ್ ವ್ಯಾಪ್ತಿಯಲ್ಲಿ ಶುಕ್ರವಾರ ಹಾಗೂ ಶನಿವಾರ ಎರಡು ದನಗಳು ಕಡಿದು ಬಿದ್ದ ವಿದ್ಯುತ್ ತಂತಿ ತಾಗಿ ದಾರುಣವಾಗಿ ಸಾವನ್ನಪ್ಪಿವೆ. ನಿಡ್ಡೋಡಿ ಜಯರಾಮ ಇವರ ಮನೆಯ ದನ ಶುಕ್ರವಾರ ಮನೆಯ ಬಳಿ...