DAKSHINA KANNADA1 year ago
ಮಂಗಳೂರು : ಪೊಲೀಸರ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ ಬಳಿಕ ಮಾನಸಿಕ ಹಿಂಸೆ – ಕಬೀರ್ ಉಳ್ಳಾಲ್..!
ನಾನು ಲೋಕಾಯುಕ್ತಕ್ಕೆ ದೂರು ನೀಡಿದ ಹಿನ್ನೆಲೆಯಲ್ಲಿ ಲೋಕಾಯುಕ್ತದಿಂದ ಕಮಿಷನರ್ ಅವರಿಗೆ ನೋಟೀಸ್ ನೀಡಲಾಗಿತ್ತು. ಇದರ ದ್ವೇಷ ಸಾಧನೆಗಾಗಿ ಇದೀಗ ಕಮಿಷನರ್ ಅವರು ತನಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಮಂಗಳೂರು : ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿ...